ಒಂದೊಂದೇ ಬಚ್ಚಿಟ್ಟ ಮಾತು ಒಂದೊಂದಾಗಿ ಕೂಡಿಟ್ಟ ಕವನ ನನ್ನಿಂದ ನಾ ದೂರ ನಿಂತು ನಾಕಂಡೆ ಮಾತಾಡೋ ಮೌನ ಸೋಲುವುದು ಹೃದಯ ಹೀಗೇಕೆ ತಿಳಿತಿಳಿದು ನಗುವೆ ನೀನೇಕೆ ಮಾತಾಡು ಓ ಮೌನ ಮಾತಾಡು ಹೇ ಹೇ ಒಂದೊಂದೇ ಬಚ್ಚಿಟ್ಟ ಮಾತು ಒಂದೊಂದಾಗಿ ಕೂಡಿಟ್ಟ ಕವನ ಓ ಸುಳ್ಳು ಸುಳ್ಳೇ ಮುನಿಸು ಆ ನೂರು ಕಳ್ಳ ಕನಸು ಆ ಮುಸ್ಸಂಜೆ ಮಪ್ಪಲ್ಲಿ ಮುತ್ತಿಟೊರ್ಯಾರು ಕೆನ್ನೆ ನಿಂದ ಮುತ್ತು ನಂದ ಬಗೆ ಹರಿಯದ ಒಗಟು ಇದು ಮೊದಲು ಅಪ್ಪಿಕೊಂಡ ಆ ಮಧುರ ಮೌನದೊಳಗೆ ಬಿಸಿ ಉಸಿರಲಿ ಮೊದಲು ಹೆಸರ ಪಿಸುಗುಟ್ಟಿದ್ಯಾರು ಈ ವಿರಹದಲಿ ಅಡಗಿದೆಯೋ ಸನಿಹ ಸನಿಹದಲಿ ಯಾಕಿದೆ ವಿರಹ ಹೇಳುವೆಯಾ ಒಂದೊಂದೇ ಬಚ್ಚಿಟ್ಟ ಮಾತು ಒಂದೊಂದಾಗಿ ಕೂಡಿಟ್ಟ ಕವನ ನನ್ನಿಂದ ನಾ ದೂರ ನಿಂತು ನಾ ಕಂಡೆ ಮಾತಾಡೋ ಮೌನ ಹೋ ಹೋ ಸಣ್ಣ ತಪ್ಪಿಗಾಗಿ ಮಾತು ಸತ್ತು ಹೋಗಿ ಆ ಮಂಕಾದ ರಾತ್ರಿಲಿ ಬಿಕ್ಕಳಿಸಿದ್ಯರು ತಪ್ಪು ನಿಂದ ತಪ್ಪು ನಂದ ಕೊನೆಗಾಣದ ಒಗಟು ಇದು ಮುಂಜಾನೆ ನಿದ್ರೆಯಲಿ ನಾ ಹೇಳಲಾರದ ಕನಸ ನೀ ಸಿಕ್ಕಗಾ ಮಾತಾಡೋ ಮಾತೆಲ್ಲ ಬೇರೆ ಈ ಸುಳ್ಳನ್ನು ಕಲಿಸುವುದೇ ಕನಸು ಅದನ್ಯಾಕೆ ಬಯಸಿದೆ ಮನಸು ಒಂದೊಂದೇ ಬಚ್ಚಿಟ್ಟ ಮಾತು ಒಂದೊಂದಾಗಿ ಕೂಡಿಟ್ಟ ಕವನ ನನ್ನಿಂದ ನಾ ದೂರ ನಿಂತು ನಾ ಕಂಡೆ ಮಾತಾಡೋ ಮೌನ … (End of lyrics) | Ondonde bacchitta maatu Ondondagi kuditta kavana Nanninda naa dura nintu Naakande maataado mouna Soluvudu hrudaya hegeke Tilitilidu naguve neneke Maataadu oo mouna Mataadu he he Ondonde bacchitta maatu Ondondagi kuditta kavana O sullu sulle munisu A nuru kalla kanasu A mussanje mappalli Muttittoryaru Kenne ninda muttu nanda Bage hariyada ogatu idu Modalu appikonda A madura mounadolage Bisi usirali modalu Hesaru pisuguttidyaru Ee virahadali adagideyo Saniha sanihadali yakide viraha Heluveyaa Ondonde bacchita maatu Ondondagi kuditta kavana Naninda naa dura nintu Naakande maatado mouna Ho ho sanna tappigagi Maatu sattu hogi Aa mankada rathrili bikkalisidyaru Tappu ninda tappu nanda Konegaanada ogatu idu Munjane nidreyali Naa helalaarada kanasa Nee sikkagaa maataado matella beere Ee sullannu kalisuvude kanasu Adanyake bayaside manasu Ondonde bacchitta maatu Ondondagi kuditta kavana Nanninda naa dura nintu Naakande maatado mouna…. (End of lyrics) |