ನಿನ್ನ ಜೊತೆ ನನ್ನ ಕಥೆ ಒಂದೊಂದು ಸಾಲು ಜೀವಿಸಿದೆ ನನ್ನ ಜೊತೆ ನಿನ್ನ ಕಥೆ ಬೇರೋಂದು ಲೋಕ ಸೃಷ್ಟಿಸಿದೆ ಎಂದು ಹೀಗೆ ಆಗೆ ಇಲ್ಲ ಏನು ಈದರ ಸೂಚನೆ ನೂರು ವಿಷಯ ಇದ್ದರೂನು ನಿನ್ನದೊಂದೆ ಯೋಚನೆ ಇಬ್ಬರಲ್ಲ ಒಬ್ಬರೀಗ ನಾನಂತೂ ನಿನಗರ್ಪಣೆ ನೀನಾದೆನಾ ನೀನಾದೆನಾ ನಿನ್ನೊಂದಿಗೆ ಈ ಜೀವನ ನೀನಾದೆನಾ ನೀನಾದೆನಾ ನಿನ್ನೊಂದಿಗೆ ಈ ಜೀವನ ನಿನ್ನ ಜೊತೆ ನನ್ನ ಕಥೆ ಒಂದೊಂದು ಸಾಲು ಜೀವಿಸಿದೆ ನನ್ನ ಜೊತೆ ನಿನ್ನ ಕಥೆ ಬೇರೋಂದು ಲೋಕ ಸೃಷ್ಟಿಸಿದೆ ನೀನು ದೂರ ನಾನು ದೂರ ಆದರೆ ಇಲ್ಲೆ ಈ ಕ್ಷಣದಲ್ಲೆ ತಿರುಗುವ ಭೂಮಿಯಲ್ಲಿ ಇರುವೆ ನಾ ಎಲ್ಲಿ ಇರುವೆ ನಿನ್ನಲ್ಲೆ ಎದೆಯ ಬಡಿತ ಹೃದಯ ತುಂಬಿ ಉಸಿರಾಡುವಾಗ ವಿಪರೀತವೀಗ ಒಂಟಿತನಕೆ ನೀನೆ ತಾನೆ ಸರಿಯಾದ ಸಿಹಿಯಾದ ಪರಿಹಾರ ಈಗ ಉಕ್ಕಿ ಬರುವ ಅಕ್ಕರೆಗೆ ನಿನ್ನ ನೆರಳೆ ಉತ್ತರ ಯಾವ ದೃಷ್ಟಿ ತಾಕದಂತೆ ನಿನ್ನ ಕಣ್ಣೆ ನನ ಕಾವಲು ನೀನಾದೆನಾ ನೀನಾದೆನಾ ನಿನ್ನೊಂದಿಗೆ ನನ ಜೀವನ ನೀನಾದೆನಾ ನೀನಾದೆನಾ ನಿನ್ನೊಂದಿಗೆ ಈ ಜೀವನ ನಿನ್ನ ಜೊತೆ ನನ್ನ ಕಥೆ ಒಂದೊಂದು ಸಾಲು ಜೀವಿಸಿದೆ ನನ್ನ ಜೊತೆ ನಿನ್ನ ಕಥೆ ಬೇರೋಂದು ಲೋಕ ಸೃಷ್ಟಿಸಿದೆ ಎಂದು ಹೀಗೆ ಆಗೆ ಇಲ್ಲ ಏನು ಈದರ ಸೂಚನೆ ನೂರು ವಿಷಯ ಇದ್ದರೂನು ನಿನ್ನದೊಂದೆ ಯೋಚನೆ ಇಬ್ಬರಲ್ಲ ಒಬ್ಬರೀಗ ನಾನಂತೂ ನಿನಗರ್ಪಣೆ ನೀನಾದೆನಾ ನೀನಾದೆನಾ ನಿನ್ನೊಂದಿಗೆ ಈ ಜೀವನ ನೀನಾದೆನಾ ನೀನಾದೆನಾ ನಿನ್ನೊಂದಿಗೆ ಈ ಜೀವನ ನೀನಾದೆನಾ ನೀನಾದೆನಾ ನಿನ್ನೊಂದಿಗೆ ಈ ಜೀವನ ನೀನಾದೆನಾ ನೀನಾದೆನಾ ನಿನ್ನೊಂದಿಗೆ ಈ ಜೀವನ | Ninna Jothe Nanna Kathey, Ondondu Salu Jeeviside, Nanna Jothey Ninna Kathey, Berondhu Loka Srushtisidey, Endu Heege Agi Illa, Yenu Idhaendura Soochaney, Nooru Vishaya Iddrunu, Ninnadonde Yochaney, Ibbralla Obbariga Naninnu Ninagarpaney, Neenadhe Na Neenadhe Na, Ninnodige Ee Jeevana, Neenadhe Na Neenadhe Na, Ninnodige Ee Jeevana, Ninna Jothe Nanna Kathe, Ondondu Salu Jeeviside, Nanna Jothe Ninna Kathe, Berondhu Loka Srushtiside, Neenu Dhoora Nanu Doora, Adaro Illi Ee Kshanadalle, Tiruguva Bhumiyalli, Irali Na Yelle Iruve Ninnalle, Yedeya Baditha Hrudaya Thumbi, Usiraduvaga Vipareetha Veega, Ontitanake Neene Tanne, Sariyada Sihiyada Parihara Eega, Ukki Baruva Akkarege Ninna Nerale Uttara, Yava Drusti Takadanthe Nina Kanne Nanna Kavalu, Neenadhe Na Neenadhe Na, Ninnodige Ee Jeevana, Neenadhe Na Neenadhe Na, Ninnodige Ee Jeevana, Ninna Jothe Nanna Kathe, Ondondu Salu Jeeviside, Nanna Jothe Ninna Kathe, Berondhu Loka Srushtiside, Endu Heege Agi Illa, Yenu Idhaendura Soochane, Nooru Vishaya Iddrunu Ninnadonde Yochane, Ibbralla Obbariga Naninnu Ninagarpane, Neenadhe Na Neenadhe Na, Ninnodige Ee Jeevana, Neenadhe Na Neenadhe Na, Ninnodige Ee Jeevana, Neenadhe Na Neenadhe Na, Ninnodige Ee Jeevana, Neenadhe Na Neenadhe Na, Ninnodige Ee Jeevana. |