ನೀ ಸನಿಹಕೆ ಬಂದರೆ ಹೃದಯದ ಗತಿಯೇನು ಹೇಳು ನೀನು, ನೀನೆ ಹೇಳು ಇನ್ನು ನಿನ್ನ ಕನಸಿನಲ್ಲಿ ಕರೆ ನೀನು ಶುರು ನಾನು ನಿನ್ನೊಲವಿಗೆ ಮಿಡಿಯದ ಹೃದಯದ ಉಪಯೋಗ ಏನು ಹೇಳು, ಹೇಳು ನೀನು ಸಮೀಪ ಬಂತು ಬಯಕೆಗಳ ವಿಶೇಷವಾದ ಮೆರವಣಿಗೆ ಇದೀಗ ನೋಡು ಬೆರಳುಗಳ ಸರಾಗವಾದ ಬರವಣಿಗೆ ನಿನ್ನ ಬಿಟ್ಟು ಇಲ್ಲಜೀವ ಎಂದೂ ಕೂಡ ಒಂದು ಘಳಿಗೆ ನಿನ್ನ ಮಾತು ಏನೇ ಇರಲಿ ನಿನ್ನ ಮೌನ ನಂದೇ ಏನು ನೀ ಸನಿಹಕೆ ಬಂದರೆ ಹೃದಯದ ಗತಿಯೇನು ಹೇಳು ನೀನು, ನೀನೆ ಹೇಳು ನನ್ನ ಎದೆಯ ಸಣ್ಣ ತೆರೆಯ ಧಾರಾವಾಹಿ ನಿನ್ನ ನೆನಪು ನೆನ್ನೆ ತನಕ ಎಲ್ಲಿ ಅಡಗಿ ಇತ್ತು ನಿನ್ನ ಕಣ್ಣ ಹೊಳಪು ಉಸಿರು ಹಾರಿ ಹೋಗುವ ಹಾಗೆ ಬಿಗಿದು ತಬ್ಬಿ ಕೋಲ್ಲು ನೀನು ಮತ್ತೆ ಮತ್ತೆ ನಿನ್ನುಸಿರು ನೀಡುತ ಉಳಿಸು ನನ್ನನು ದಾರಿಯಲ್ಲಿ ಬುತ್ತಿ ಹಿಡಿದು ನಿಂತ ಸಾಥಿ ನೀನೆ ಏನು? ನೀ ಸನಿಹಕೆ ಬಂದರೆ ಹೃದಯದ ಗತಿಯೇನು ಹೇಳು ನೀನು, ನೀನೆ ಹೇಳು ನಿನ್ನೊಲವಿಗೆ ಮಿಡಿಯದ ಹೃದಯದ ಉಪಯೋಗ ಏನು ಹೇಳು, ಹೇಳು ನೀನು | Nee Sanihake Bandare Hrudayada Gati Enu? Helu Neenu Neene Helu Innu Ninna Kanasinalli Kare Neenu Shuru Naanu Ninnolavige Midiyada Hrudayada Upayoga Enu Helu Helu Neenu? Sameepa Bantu Bayakegala Visheshavaada Meravanige Ideega Nodu Beralugala Saraagavaada Baravanige Ninna Bittu Illa Jeeva Endhu Kooda Ondu Galige Ninna Maatu Ene Irali Ninna Mouna Nande Enu ||Nee Sanihake|| Nanna Edeya Sanna Tereya Daaraavaahi Ninna Nenapu Ninne Tanaka Elli Adagi Ittu Ninna Kanna Holapu Usiru Haari Hoguvahaage Bigidu Tabbi Kollu Neenu Matte Matte Ninnusiru Needuta Ulisu Nannanu Daariyalli Butti Hididu Ninta Saathi Neene Enu? Nee Sanihake Bandare Hrudayada Gathi Enu? Helu Neenu Neene Helu Ninnolavige Midiyada Hrudayada Upayoga Enu Helu Helu Neene? |