ಲಾಲಿ ಲಾಲಿ ಲಾಲಿ ಲಾಲಿ ಲಾಲಿ ಲಾಲಿ ಲಾಲಿ ಲಾಲಿ ಶ್ರೀ ಚಕ್ರಧಾರೆಗೆ ಶಿರಬಾಗಿ ಲಾಲಿ ರಾಜೀವ ನೇತ್ರನಿಗೆ ರಮಣೀಯ ಲಾಲಿ ಶ್ರೀ ಚಕ್ರಧಾರೆಗೆ ಶಿರಬಾಗಿ ಲಾಲಿ ರಾಜೀವ ನೇತ್ರನಿಗೆ ರಮಣೀಯ ಲಾಲಿ ಹಾಲ್ಗೆನ್ನೇ ಕೃಷ್ಣನಿಗೆ ….. ಹಾಲ್ಗೆನ್ನೇ ಕೃಷ್ಣನಿಗೆ ಹಾಲ್ಜನ ಲಾಲಿ ಜಾಗವಾಲೊ ಸ್ವಾಮಿಗೆ ಪದಮಾಲೆ ಲಾಲಿ ಶ್ರೀ ಚಕ್ರಧಾರೆಗೆ ಶಿರಬಾಗಿ ಲಾಲಿ ರಾಜೀವ ನೇತ್ರನಿಗೆ ರಮಣೀಯ ಲಾಲಿ ಲಾಲಿ ಲಾಲಿ ಲಾಲಿ ಲಾಲಿ ಲಾಲಿ ಲಾಲಿ ಲಾಲಿ ಲಾಲಿ ಕಲ್ಯಾಣರಾಮನಿಗೆ ಕೌಸಲ್ಯ ಲಾಲಿ ಕಲ್ಯಾಣರಾಮನಿಗೆ ಕೌಸಲ್ಯ ಲಾಲಿ ಯದುವಂಶ ವಿಭುವಿಗೆ ಯಶೋದೆ ಲಾಲಿ ಯದುವಂಶ ವಿಭುವಿಗೆ ಯಶೋದೆ ಲಾಲಿ ಪರಮೇಶ ಸುತನಿಗೆ …. ಪರಮೇಶ ಸುತನಿಗೆ ಪಾರ್ವತಿಯ ಲಾಲಿ ಪರಮೇಶ ಸುತನಿಗೆ ಪಾರ್ವತಿಯ ಲಾಲಿ ಧರೆಯಾಲೋ ವಾರ್ಧನಿಗೆ ಶರನೆಂದೇ ಲಾಲಿ.. ಶ್ರೀ ಚಕ್ರಧಾರೆಗೆ ಶಿರಬಾಗಿ ಲಾಲಿ ರಾಜೀವ ನೇತ್ರನಿಗೆ ರಮಣೀಯ ಲಾಲಿ ಜೊ ಜೊ ಜೊ ಜೊ ಜೋ ಜೊ ಜೊ ಜೊ ಜೊ ಜೋ ಶ್ರೀ ಕನಕದಾಸರದು ಕೃಷ್ಣನಿಗೆ ಲಾಲಿ ಶ್ರೀ ಕನಕದಾಸರದು ಕೃಷ್ಣನಿಗೆ ಲಾಲಿ ಲಿಂಗಕ್ಕೆ ಜಂಗಮರ ವಚನಗಳ ಲಾಲಿ ಲಿಂಗಕ್ಕೆ ಜಂಗಮರ ವಚನಗಳ ಲಾಲಿ ವೇದ ವೇದ್ಯರಿಗೆ ವೇದಾಂತ ಲಾಲಿ ವೇದ ವೇದ್ಯರಿಗೆ ವೇದಾಂತ ಲಾಲಿ ಆಗಮ ನಿಗಮವೇ ಲಾಲಿ..ಲಾಲಿ.. ಶ್ರೀ ಚಕ್ರಧಾರೆಗೆ ಶಿರಬಾಗಿ ಲಾಲಿ ರಾಜೀವ ನೇತ್ರನಿಗೆ ರಮಣೀಯ ಲಾಲಿ ಹಾಲ್ಗೆನ್ನೇ ಕೃಷ್ಣನಿಗೆ ಹಾಲ್ಗೆನ್ನೇ ಕೃಷ್ಣನಿಗೆ ಹಾಲ್ಜನ ಲಾಲಿ ಜಯವಾಲೊ ಸ್ವಾಮಿಗೆ ಪದಮಾಲೆ ಲಾಲಿ ಶ್ರೀ ಚಕ್ರಧಾರೆಗೆ ಶಿರಬಾಗಿ ಲಾಲಿ ರಾಜೀವ ನೇತ್ರನಿಗೆ ರಮಣೀಯ ಲಾಲಿ ಲಾಲಿ ಲಾಲಿ ಲಾಲಿ ಲಾಲಿ ಲಾಲಿ ಲಾಲಿ ಲಾಲಿ ಲಾಲಿ (End of lyrics) | Laali Laali Laali Laali Laali Laali Laali Laali Shri Chakradhaarege Shirabaagi Laali Raajeeva Nethranige Ramaneeya Laali Shri Chakradhaarege Shirabaagi Laali Raajeeva Nethranige Ramaneeya Laali Haalgenne Krishnanige….. Haalgenne Krishnanige Haaljena Laali.. Jagavaalo Swaamige Padamaale Laali.. Shri Chakradhaarege Shirabaagi Laali Raajeeva Nethranige Ramaneeya Laali Laali Laali Laali Laali Laali Laali Laali Laali Kalyaanaraamanige Kousalya Laali.. Kalyaanaraamanige Kousalya Laali.. Yaduvamsha Vibhuvige Yashode Laali.. Yaduvamsha Vibhuvige Yashode Laali.. Paramesha Sutanige…. Paramesha Sutanige Parvatiya Laali.. Paramesha Sutanige Parvatiya Laali.. Dhareyaalo Vaardhanige Sharanende Laali.. Shri Chakradhaarege Shirabaagi Laali Raajeeva Nethranige Ramaneeya Laali Jo Jo Jo Jo Joooo.. Jo Jo Jo Jo Joooo.. Shri Kanakadaasaradu Krishnanige Laali.. Shri Kanakadaasaradu Krishnanige Laali.. Lingakke Jangamara Vachanagala Laali.. Lingakke Jangamara Vachanagala Laali.. Veda Vedyarige Vedaantha Laali.. Veda Vedyarige Vedaantha Laali.. Aagama Nigamave Laali.. Laali.. Shri Chakradhaarege Shirabaagi Laali Raajeeva Nethranige Ramaneeya Laali Haalgenne Krishnanige.. Haalgenne Krishnanige Haaljena Laali.. Jagavaalo Swaamige Padamaale Laali.. Shri Chakradhaarege Shirabaagi Laali Raajeeva Nethranige Ramaneeya Laali Laali Laali Laali Laali Laali Laali Laali Laali (End of lyrics) |