ಬೊಂಬೆ ಹೇಳುತೈತೆ ಮತ್ತೆ ಹೇಳುತೈತೆ ನೀನೆ ರಾಜಕುಮಾರ ಬೊಂಬೆ ಹೇಳುತೈತೆ ಮತ್ತೆ ಹೇಳುತೈತೆ ನೀನೆ ರಾಜಕುಮಾರ ಹೊಸ ಬೆಳಕೊಂದು ಹೊಸಿಲಿಗೆ ಬಂದು ಬೆಳಗಿದೆ ಮನೆಯ ಮನಗಳ ಇಂದು ಆರಾಧಿಸೊ ರಾರಾಧಿಸೊ ರಾಜರತ್ನನು ಆಡಿಸಿಯೆ ನೋಡು ಬೀಳಿಸಿಯೆ ನೋಡು ಎಂದು ಸೋಲದು ಸೋತು ತಲೆಯ ಬಾಗದು ಬೊಂಬೆ ಹೇಳುತೈತೆ ಮತ್ತೆ ಹೇಳುತೈತೆ ನೀನೆ ರಾಜಕುಮಾರ ಗುಡಿಸಲೆ ಆಗಲಿ ಅರಮನೆ ಆಗಲಿ ಆಟವೆ ನಿಲ್ಲದು ಎಂದು ಆಟ ನಿಲ್ಲದು ಹಿರಿಯರೆ ಇರಲಿ ಕಿರಿಯರೆ ಬರಲಿ ಬೇಧವೆ ತೋರದು ಎಂದು ಬೇಧ ತೋರದು ಎಲ್ಲ ಇದ್ದು ಏನು ಇಲ್ಲದ ಹಾಗೆ ಬದುಕಿರುವ ಆಕಾಶ ನೋಡದ ಕೈಯ ನಿನದು ಪ್ರೀತಿ ಹಂಚಿರುವ ಜೊತೆಗಿರು ನೀನು ಅಪ್ಪನ ಹಾಗೆ ಹಣ್ಣೆಲೆ ಕಾಯೊ ವಿನಯಿದಿ ಹೀಗೆ ನಿನ್ನನು ಪಡೆದ ನಾವು ಪುನೀತ ಬಾಳು ನಗು ನಗುತ ಬೊಂಬೆ ಹೇಳುತೈತೆ ಮತ್ತೆ ಹೇಳುತೈತೆ ನೀನೆ ರಾಜಕುಮಾರ ತಾನೆ ಉರಿದು ಮನೆಗೆ ಬೆಳಕು ಕೊಡುವ ದೀಪವಿದು ನಂದಾ ದೀಪವೇ ಇದು ಆಡಿಸುವಾತನ ಕರುಣೆಯ ಮೇಲೆ ನಮ್ಮ ಪಾತ್ರವು ಸಮಯದ ಸೂತ್ರ ಅವನದು ಒಂದು ಮುತ್ತಿನ ಕಥೆಯ ಹೇಳಿತು ಈ ಬೊಂಬೆ ಆ ಕಥೆಯಲ್ಲಿದ್ದ ರಾಜನಂಗೆ ನೀನು ಬಂದೆ ಯೋಗವು ಒಮ್ಮೆ ಬರುವುದು ನಮಗೆ ಯೋಗ್ಯತೆ ಒಂದೆ ಉಳಿವುದು ಕೊನೆಗೆ ಸೂರ್ಯನೊಬ್ಬ ಚಂದ್ರನೊಬ್ಬ ರಾಜನೂ ಒಬ್ಬ ಈ ರಾಜನೂ ಒಬ್ಬ ಆಡಿಸಿಯೆ ನೋಡು ಬೀಳಿಸಿಯೆ ನೋಡು ಎಂದು ಸೋಲದು ಸೋತು ತಲೆಯ ಬಾಗದು ಬೊಂಬೆ ಹೇಳುತೈತೆ ಮತ್ತೆ ಹೇಳುತೈತೆ ನೀನೆ ರಾಜಕುಮಾರ | Bombe Heluthaithe Matte Heluthaithe Neene Raajakumara Bombe Heluthaithe Matte Heluthaithe Neene Raajakumara Hosa Belakondu Hosilige Bandu Belagide Maneya Managala Indu Aaraadhiso Raaradhiso Raajaratnanu Aadisiye Nodu Beelisiye Nodu Endu Soladu Sothu Thaleya Baagadu Bombe Heluthaithe Matte Heluthaithe Neene Raajakumara Gudisale Aagali Aramane Aagali Aatave Nilladhu Endu Aata Nilladu Hiriyare Irali Kiriyare Barali Bedhave Thoradhu Endu Bedha Thoradhu Ella Iddu Enu Illadha Haage Badukiruva Aakasha Nodadha Kaiye Ninadhu Preethi Hanchiruva Jothegiru Neenu Appana Haage Hannele Kaayo Vinayadhi Heege Ninnanu Padedha Naavu Puneetha Baalu Nagu Nagutha Bombe Heluthaithe Matte Heluthaithe Neene Raajakumara Thaane Uridhu Manege Belaku Koduva Deepavidhu Nanda Deepave Idhu Aadisuvaathana Karuneya Mele Namma Paathravu Samayadha Soothra Avanadhu Ondu Mutthina Katheya Helithu Ee Bombe Aa Katheyallidha Raajanange Neenu Bande Yogavu Omme Baruvudhu Namage Yogyathe Ondhe Ulivudhu Konege Sooryanobba Chandranobba Raajanu Obba Ee Raajanu Obba Aadisiye Nodu Beelisiye Nodu Endu Soladu Sothu Thaleya Baagadu Bombe Heluthaithe Matte Heluthaithe Neene Raajakumara |