# techbeyondinfinity.com > Complete Elementor Demo - Phlox WordPress Theme ## Posts - [munjane manjalli song lyrics](https://techbeyondinfinity.com/lyrics/munjane-manjalli-lyrics/): Munjane manjalli lyrics ( ಕನ್ನಡ ) – Just Math Mathalli Song Munjane manjalli Singers Raghu Dixit Lyrics Raghavendra Kamath Movie Just Maath Maathali Music Raghu Dixit Label Anand audio Munjane manjalli lyrics ( ಕನ್ನಡ ) – Just Math Mathalli ಮುಂಜಾನೆ ಮಂಜಲ್ಲಿಮುಸ್ಸಂಜೆ ತಿಳಿ ತಂಪಲ್ಲಿಓ.. ಒಲವೆ.. ನೀನೆಲ್ಲಿಹುಡುಕಾಟ ನಿನಗಿನ್ನೆಲ್ಲಿ..ನನ್ ಎದೆಯೊಳಗೆ ನೀ ಇಳಿದುಜಡ ಮನದ ಮೌನ ಮುರಿದು,ಬಿಸಿ ಉಸಿರನ್ನು ನೀ ಬಗೆದು,ನಿಟ್ಟುಸಿರನ್ನು ನೀ ತೆಗೆದು..ನನ್ನೊಮ್ಮೆ ಆವರಿಸು, ಈ ಬೇಗೆ ನೀ ಹರಿಸುಮನದಾಳದ.. ಉಲ್ಲಸದೀ..ಕುಂತಲ್ಲು ನೀನೆ, ನಿಂತಲ್ಲು ನೀನೆಎಲ್ಲೆಲ್ಲೂ ನೀನೆ ಸಖೀ,ಕಣ್ಣಲ್ಲು ನೀನೆ, ಕನಸಲ್ಲು ನೀನೆಎಲ್ಲೆಲ್ಲೂ ನೀನೆ ಸಖೀ,ನನ್ನ ನೆನ್ನೆಗಳೂ ನೀನೆ, ನಾಳೆಗಳು ನೀನೆ,ಎಂದೆಂದೂ ನೀನೆ ಸಖೀ..ಆವರಿಸು…. ಮೈದುಂಬಿ…ಜಸ್ಟ್ ಮಾತ್ ಮಾತಲ್ಲಿ… ನನ್ನೆಲ್ಲ ಕನಸನ್ನು,ನಿನದೆಂದು ನೀ ತಿಳಿದಿದ್ದೆನೂರೆಂಟು ನೋವಲ್ಲು,ನೀ ಬಂದು ಜೊತೆ ಇದ್ದೆಕಾರ್ಮೋಡ ಕವಿದ ಮನಕೆ,ಹೊಸ ಬೆಳಕು ತಂದು ಸುರಿದೆ,ನಿನಗಾಗಿ ನಾನು ನನ್ನ,ಬದುಕೆಲ್ಲಾ ಮುಡಿಪು ಎಂದೆಈಗೆಲ್ಲಿ ನೀ […] ## Optional - [Agent (MCP protocol)](websites-agents.hostinger.com/techbeyondinfinity.com/mcp) [comment]: # (Generated by Hostinger Tools Plugin)